*ಕೃಷಿ ಟ್ರೇಡರ್ಸ್ಗಳಿಗೆ ಸಾಲದ ನೆರವು ಒದಗಿಸಲಿದೆ ‘ಅಗ್ರಿ ಫೈ’ *ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರೋ ರೈತರಿಗೆ ಸಾಲ ಸೌಲಭ್ಯ ಪಡೆಯಲು ನೆರವು *ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಈಗಾಗಲೇ ಕಾರ್ಯಾರಂಭ…

ಕೃಷಿ ಕ್ಷೇತ್ರದವರಿಗೆ ಸಾಲದ ನೆರವು ಒದಗಿಸಲು ಬಂದ ‘ಅಗ್ರಿ ಫೈ’ ಸ್ಟಾರ್ಟಪ್ !
ಬೆಂಗಳೂರು, ಡಿ.10: ಬಹುತೇಕ ಸ್ಟಾರ್ಟಪ್ಗಳು ನಗರ ಕೇಂದ್ರಿತವಾಗಿ ಇಲ್ಲವೇ ತಂತ್ರಜ್ಞಾನ ಕೇಂದ್ರಿತವಾಗಿ ಇರುತ್ತವೆ. ಆದರೆ, ಇಲ್ಲೊಂದು ಯುವಕರ ತಂಡ ಸಮಗ್ರ ಕೃಷಿ ಬೆಳವಣಿಗಾಗಿ ರೈತರು ಮತ್ತು ರೈತರನ್ನು…